ಇಲ್ಲಿ ಸಮಾಸವು ಪೂರ್ವೋತ್ತರ ಪದಗಳ ಅಂಶಾಂಶಿ ಭಾವ ಸಂಬಂಧದಿಂದ ಸೇರಿ ಆಗುವುದು. ಪೂರ್ವ ಪದದ ಅರ್ಥವು ಇಲ್ಲಿ ಪ್ರಧಾನವಾಗಿರುತ್ತದೆ. ಕೆಲವರು ಇದನ್ನು ಅವ್ಯಯೀ ಭಾವವೆಂದೂ ಕರೆಯುತ್ತಾರೆ. ಇಲ್ಲಿ ಅಂಶ ಮುಖ್ಯವೇ ಹೊರೆತು ಅಂಶಿಯಲ್ಲ. ತಲೆಯ + ಮುಂದು = ಮುಂದಲೆ ಮೈಯಿನ + ಮೇಲೆ = ಮೇಲ್ಮೈ ಕೈಯ + ಅಡಿ = ಅಂಗೈ 1.ತಲೆಯ + ಮುಂದು = ಮುಂದಲೆ 2.ರಾತ್ರಿಯ + ನಡು = ನಡುರಾತ್ರಿ 3.ಕಾಱನ + ಅಡಿ = ಅಂಗಾಲು 4.ನಾಅಗೆಯ + ತುದಿ = ತುದಿನಾಅಗ 5.ತಲೆಯ + ಹಿಂದು = ಹಿಂದಲೆ 6.ಗೋಡೆಯ + ನಡುವೆ = ನಡುಗೋಡೆ 7.ಕಾರಿನ + ಮುಂದು = ಮುಂಗಾರ 8.ಬಾಗಿಲ + ಹಿಂದೆ = ಹಿಂಬಾಗಿ 9.ಅಡವಿಯ + ನಡು = ನಟ್ಟಡವಿ 10.ಬಾಗಿಲ + ಮುಂದು = ಮುಂಬಾ ==== ಅಂಠ ಎಕಂಓಚೋನಜ ==== ಅಂಚನ